ಈ ಬಂಧನ ಚಿತ್ರವು ೨೧ ಡಿಸೆಂಬರ್ ೨೦೦೭ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ವಿಜಯಲಕ್ಷ್ಮಿ ಸಿಂಗ್ರವರು ನಿರ್ದೇಶಿಸಿದ್ದಾರೆ. ಜೈಜಗದೀಶ್ರವರು ನಿರ್ಮಾಸಿದ್ದಾರೆ. == ಚಿತ್ರದ ಹಾಡುಗಳು == ಚಂದ ನನ್ನ ಚಂದ್ರಮುಖಿ - ಉದಿತ್ ನಾರಾಯಣ್, ಸಾಧನ ಸರ್ಗಾಮ್ ಅದೇ ಭೂಮಿ ಅದೇ ಬಾನು (೧) - ಸೋನು ನಿಗಂ, ಶ್ರೇಯಾ ಘೋಷಾಲ್ ಬಣ್ಣ ಬಣ್ಣ - ಸುನಿದಿ ಚೌಹಾಣ್, ಕುನಾಲ್ ಗಾಂಜಾವಾ ಲ ಯುಗಾದಿ ಯುಗಾದಿ - ಎಸ್.ಪಿ.ಬಾಲಸುಬ್ರಾಮಣ್ಯಂ, ನಂದಿತ ಲೇಟ್ಸ್ ಡ್ಯಾಸ್ ಮತ್ತೆ ಮತ್ತೆ - ರಾಜೇಶ್ ಕೃಷ್ಣನ್, ಚೈತ್ರ ಅದೇ ಭೂಮಿ ಅದೇ ಬಾನು (೨) - ಸೋನು ನಿಗಮ್ , ಶ್ರೇಯಾ ಘೋಷಾಲ್